Monday, January 18, 2010

ಹೇಗೆ ಬಂದು ಹೋಗಿರುವೆ

ನನ್ನೆದೆಯ ಹಾದಿಯಲಿ
ನಿನ್ನ ಹೆಜ್ಜೆ ಮೂಡಿದೆ.
ಯಾವ ಮಾಯದಲ್ಲಿ ನೀನು
ಹೀಗೆ ಬಂದು ಹೋಗಿರುವೆ.

ಪ್ರತಿ ಘಳಿಗೆ ಪ್ರತಿ ಕ್ಷಣವೂ
ಕಣ್ಣoಚಿನಲೇ ನಿನ್ನ ಕಾದು,
ರೆಪ್ಪೆ ಸೋತ ಸಮಯದಲ್ಲಿ
ಹೇಗೆ ಬಂದು ಹೋಗಿರುವೆ.

ನನ್ನೆದೆಯಾ ಬೇಗೆಯ ನೋಡಿ
ಮಳೆಯೆ ಇಳೆಗೆ ಬಂದಿದೆ ಓಡಿ
ಒದ್ದೆ ಕಾಲ ಹೆಜ್ಜೆಯೂ ಮೂಡದೆ
ಹೇಗೆ ಬಂದು ಹೋಗಿರುವೆ.

ಭಾವಗಳ ಕದತೆರೆದು
ನಿನಗಾಗೆ ಕಾಯುತ ಕುಳಿತೆ
ನಿನ್ನುಸಿರ ಸದ್ದೂ ಕೇಳದಹಾಗೆ
ಹೇಗೆ ಬಂದು ಹೋಗಿರುವೆ.

23 comments:

Raghu said...

ಉಮಾ ಅವರೇ,
ಒಳ್ಳೆಯ ಕವನ...ಕೀಪ್ ಬ್ಲಾಗಿಂಗ್...
ನಿಮ್ಮವ,
ರಾಘು.

ಚುಕ್ಕಿಚಿತ್ತಾರ said...

ಚ೦ದದ ಕವಿತೆ...

ಸಾಗರದಾಚೆಯ ಇಂಚರ said...

aha chandada kavite

Subrahmanya said...

ಚೆನ್ನಾಗಿದೆ ಕವನ..

ಗೌತಮ್ ಹೆಗಡೆ said...

nice:):)ishta aaytu..

ಆನಂದ said...

Good one!

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದ್ದು ಕವನ. ಇಷ್ಟಾತು :)

Uma Bhat said...

ಪ್ರಿಯ
ರಾಘು, ಚುಕ್ಕಿ ಚಿತ್ತಾರ,ಇಂಚರ, ಸುಬ್ರಹ್ಮಣ್ಯ ಭಟ್ಟ, ಗೌತಮ ಹೆಗಡೆ, ಆನಂದ, ತೇಜಸ್ವಿನಿ ಹೆಗಡೆ,
ನಿಮ್ಮ ಪ್ರೋತ್ಸಾಹಕ್ಕೆ, ಧನ್ಯವಾದಗಳು.
ಪ್ರೀತಿಯೊಂದಿಗೆ,
ಉಮಾ.

ಜಲನಯನ said...

ಉಮಾರವರೇ, ಬಂದು ಹೋದವನು ಎಲ್ಲ ಛಾಪನ್ನೂ ತೋರಿದ್ದರೂ ಬರುವುದನ್ನು ನಿರೀಕ್ಷಿಸಿದ್ದ ನಿಮಗೆ ತಿಳಿಯಲಿಲ್ಲವಾದುದು ಏಕೆ...? ಅನ್ಯಮನಸ್ಕತೆಯೇ? ಅಥವಾ...ಅನ್ಯ ವಿಷಯದ ಗುನುಗೇ..?

ಶಾಂತಲಾ ಭಂಡಿ (ಸನ್ನಿಧಿ) said...

ಉಮಾ ಅವರೆ...

"ಪ್ರತಿ ಘಳಿಗೆ ಪ್ರತಿ ಕ್ಷಣವೂ
ಕಣ್ಣoಚಿನಲೇ ನಿನ್ನ ಕಾದು,
ರೆಪ್ಪೆ ಸೋತ ಸಮಯದಲ್ಲಿ
ಹೇಗೆ ಬಂದು ಹೋಗಿರುವೆ."

ಕರೆದ ಮೇಲೂ ಬಾರದೇ ಇರುವುದು ಹೇಗೆ? ಹಾಗೆಯೇ ಬಂದಿದ್ದಿರಬೇಕು.
ತುಂಬ ಇಷ್ಟವಾದವು ಎಲ್ಲ ಸಾಲುಗಳೂ.

Badarinath Palavalli said...

nice poems.
- Badarinath Palavalli
cameraman, Kasthuri tv
Pl. visit my blog:
www.barari-poems.blogspot.com

SANTA said...

Bekenisiddellaa haageye! heege bandu haage hogibiduttave! padaartha chennagide! padabhandha bigiyaagiddare innoo chendaagirtittu embudu nanna ambona! Good to see your writing.

ವಿದ್ಯಾ ದದಾತಿ 'ವಿನಯಂ' !! said...

ಕವಿತೆಗಳನ್ನ ಓದಿದೆ. ತುಂಬಾ ಖುಷಿ ಆಯಿತು. ತುಂಬಾ ಚೆನ್ನಾಗಿ ಬರೆದಿದ್ದೀರ. ಎಲ್ಲ ಕವಿತೆಗಳೂ ಸೊಗಸಾಗಿದೆ. ನಿಮ್ಮ ಬ್ಲಾಗ್ ಗೆ ನಾನೊಬ್ಬ ಹೊಸ ಸೇರ್ಪಡೆ.
ನನ್ನ ಬ್ಲೋಗ್ ನ ಕವಿತೆಗಳನೊಮ್ಮೆ, ಪತ್ರಗಳನೊಮ್ಮೆ ಪರಾಮರ್ಶಿಸಿ, ವಿಮರ್ಶಿಸಿ.

http://bhaavajhari.blogspot.com/

http://www.antaravaani.blogspot.com/

ಶುಭವಾಗಲಿ.
Vinay.

Uma Bhat said...

ಪ್ರಿಯ
ಜಲನಯನ, ಶಾಂತಲಾ, ಬದರಿನಾಥ, ವಸಂತ್, ಹಾಗೂ ವಿನಯ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ತುಂಬು ಮನಸಿನ ಕೃತಜ್ಞತೆಗಳು.
ಪ್ರೀತಿಯೊಂದಿಗೆ ಉಮಾ. .

Kirti said...

visit my blog once http://kirti-neenunannjeeva@blogspot.com.. m new for this blog world.

Anonymous said...

chennaagide nimma barahagalu

Deepak Bhat said...

ninna luck cholo iddu (KAVITE)banda gurutige ondu gurutannadrutadru ninnedeya hadiyalli moodiddu.... cholo iddu

Sri said...

:) chennagide nimma barahagaLu...

Eat Right said...

tumba chennagiddu...

Anonymous said...

nijavaaglu helthheni keeli.. yavudo ondu dugudada galigeyalli bandu kulitiddene.. nanna bhavaneyanna neevu nimma maaya vidyeyinda kaddu kavithe hosedanthide ... akka nimma kavithe channagide..
ondu kavitheyanna odida takshana ondu chikka kushi sikkaro saaku aa kaviteya ssrthakya astarallide alva ..?....

Ramesh said...

Uma avare... bahala chennagi moodi bandide nimma baraha. Bahalashtu baari namage thiliyadante namma manassanu haydu hoguva vyaktigalu haagu bhaavanegalu namage nanthara thiliyuttade... abhinandanegalu..

Ramesha

Uma Bhat said...

ಪ್ರಿಯ,
Kirti, Neelihoovu, Deepak, Sri, Nivedita, Anonymous, & Ramesh,
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ,
ತುಂಬು ಹೃದಯದ ಕ್ರುತಜ್ನೆತೆಗಳು.
ಪ್ರೀತಿಯೊಂದಿಗೆ
ಉಮಾ.

Nagaraj Eshwar said...

ತುಂಬಾ ಚೆನ್ನಾಗಿದೆ.....Keep up the good work...
ಹೊಸ ಬ್ಲಾಗಿಗ.
ನಾಗರಾಜ್